ಬ್ಲ್ಯಾಕ್ ಸಂಜಯ್ ಲೀಲಾ ಭಂಸಾಲಿ ನಿರ್ದೇಶಿಸಿರುವ ೨೦೦೫ನೇ ವರ್ಷದ ಹಿಂದಿ ಚಲನಚಿತ್ರ.ಈ ಚಿತ್ರದ ಪ್ರಮುಖ ಪಾತ್ರದಾರರು ರಾಣಿ ಮುಖರ್ಜಿ ಹಾಗು ಅಮಿತಾಭ್ ಬಚ್ಚನ್. ಬ್ಲ್ಯಾಕ್ ಒಬ್ಬ ಕುರುಡ ಹಾಗು ಕಿವುಡ ಬಾಲಕಿ ಹಾಗು ಅವಳ ಗುರುವಿನ ಸಂಬಂಧದ ಚಿತ್ರ.ಹೆಲೆನ್ ಕೆಲರ್ ಜೀವನ ಹಾಗು ಕಷ್ಟ್ಗಳ ಆಧಾರಿತ ಚಿತ್ರವಿದು. ಈ ಚಿತ್ರವನ್ನು ಕಸ್ಬಂಕ್ಲ ಫಿಲಮ್ ಫೆಸ್ಟಿವಲ್ ಹಾಗು ಅಂತರ್ರಾಷ್ಟ್ರೀಯ ಭಾರತ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಯಿತು. ಅತ್ಯುತ್ತಮ ಚಿತ್ರವೆಂದು ಫಿಲಮ್ಫೇರ್ ಪ್ರಶಸ್ತಿಯನ್ನು ಗಳಿಸಿತು. ಟೈಮ್ಸ್ ಮಗಜ಼ೀನ್ ೨೦೦೫ ರಲ್ಲಿ ಅತ್ಯುತ್ತಮ ಚಿತ್ರಗಳಲ್ಲೊಂದು ಎಂದು ಪ್ರಕಟಿಸಿತು. ಇಂಡಿಯಟೈಮ್ಸ್ ೨೫ ನೋಡಲೇಬೇಕಾದ ಬಾಲಿವುಡ್ ಚಿತ್ರಗಳು ಇದರಲ್ಲಿ ಈ ಚಿತ್ರದ ಹೆಸರನ್ನು ಪ್ರಕಟಿಸಿತು.. == ಉಲ್ಲೇಖಗಳು ==